a tribute to "her"

On the eve of Women’s Day, this post is dedicated to every single woman out there – getting through life, like only how a woman can – smiling in the midst of pain and pleasure!

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕಾನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ……..
ಸ್ತ್ರೀಯಂದರೆ ಅಷ್ಟೆ ಸಾಕೆ?

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯ ಹರಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ……..
ಸ್ತ್ರೀಯಂದರೆ ಅಷ್ಟೆ ಸಾಕೆ?

ಮರಗಿಡವು ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ……….
ಸ್ತ್ರೀಯಂದರೆ ಅಷ್ಟೆ ಸಾಕೆ?

ಮನೆ ಮನೆಯಲಿ ದೀಪಾ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವಾ ತಪ್ಪಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ………….
ಸ್ತ್ರೀಯಂದರೆ ಅಷ್ಟೆ ಸಾಕೆ?
ಸ್ತ್ರೀಯಂದರೆ ಅಷ್ಟೆ ಸಾಕೆ?………..

– ಜಿ ಎಸ್ ಶಿವರುದ್ರಪ್ಪ

Do listen to this beautiful creation of G.S.S, sung brilliantly by C.Ashwath here.
An ode to all the women of the world.

Advertisements

2 thoughts on “a tribute to "her"

  1. Thanks for the butipul website.. didnt like the song above[:D] but liked the website and spent around 30 minutes listening to many others..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s